🌳" ಹಸಿರೇ ಉಸಿರು"🌳
ಉಸಿರ ಕಾಯುವ ಹಸಿರನ್ನು ಇನ್ನಷ್ಟು ನವಿರಾಗಿಸಲು ನವಯುವಕ- ಯುವತಿಯರ ಒಂದು ಸಾರ್ಥಕ ಸಂಕಲ್ಪ.
ಇದೇ ಜೂನ್ 5 ರಂದು ಪರಿಸರ ದಿನಾಚರಣೆಯ ಅಂಗವಾಗಿ 1 ಗಂಟೆಯಲ್ಲಿ 1000 ಸಸಿಗಳನ್ನು ನೆಡುವ ಈ ಸಂಕಲ್ಪಕ್ಕೆ ನೀವೂ ಕೈ ಜೋಡಿಸಿ.
🌱 *ಹಸಿರು-2k22* 🌱
ಎಂಬ ಶೀರ್ಷಿಕೆಯ ಅಡಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ.
ಎಲ್ಲರೂ ಸೇರಿ ನಮ್ಮೂರ ಜಾಗವನ್ನು ಇನ್ನಷ್ಟು ಹಸಿರಾಗಿಸೋಣ.
🌱ಮನೆಗೊಂದು ಮರ ಮನಸ್ಸಿಗೊಂದು ನೆಮ್ಮದಿ ಬನ್ನಿ ಗಿಡವನ್ನು ನಡೋಣ ಭೂಮಿಯ ಗಟ್ಟಿತನವನ್ನು ಸಾರೋಣ 🌱
🌳🌴🌳🌴🌳🌴🌳🌴🌳🌴🌳🌴
ಸ್ಥಳ:- ಸ್ವತಂತ್ರ ಉದ್ಯಾನವನ,ಶಿವಮೊಗ್ಗ
ವಿಳಾಸ :- ಬಾಲರಾಜ್ ಉರ್ಸ್ ರಸ್ತೆ, ಗಾಂಧಿ ಪಾರ್ಕ್ ಎದುರು, ದುರ್ಗಿಗುಡಿ, ಶಿವಮೊಗ್ಗ 577201 ಕರ್ನಾಟಕ.
ದಿನಾಂಕ:- 05/06/2022
#weareonegroups
Fill the form to become volunteer to make our native green. 🌴🌲🌳
Donate Us


0 Comments
Feel free to comment your opinion.